Exclusive

Publication

Byline

ಚಿಕ್ಕಬಳ್ಳಾಪುರದಲ್ಲಿ 4.5 ಕೋಟಿ ರೂ ಮೌಲ್ಯದ 5140 ಮೊಬೈಲ್ ಕಳವು; ಹರಿಯಾಣ, ರಾಜಸ್ಥಾನದಲ್ಲಿ ಆರೋಪಿಗಳ ಬಂಧನ

ಭಾರತ, ಏಪ್ರಿಲ್ 30 -- ಚಿಕ್ಕಬಳ್ಳಾಪುರ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಹಾಗೂ ಜಿಲ್ಲೆಯ ಪೇರಸಂದ್ರ ಠಾಣೆ ಪೊಲೀಸರು ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ 5,140 ಮೊಬೈಲ್ ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿದ್ದಾರೆ. ಹರಿಯಾಣ ಮ... Read More


ಚೆಟ್ಟಿನಾಡ್ ಶೈಲಿಯ ಆಲೂಗಡ್ಡೆ ಕರಿಯನ್ನು ಎಂದಾದರೂ ತಿಂದಿದ್ದೀರಾ? ಈ ಸ್ಪೆಷಲ್ ಖಾದ್ಯ ತಯಾರಿಸುವುದು ತುಂಬಾನೇ ಸರಳ

Bengaluru, ಏಪ್ರಿಲ್ 30 -- ಚೆಟ್ಟಿನಾಡ್ ಶೈಲಿಯ ಆಲೂಗಡ್ಡೆ ಕರಿಯನ್ನು ಎಂದಾದರೂ ತಿಂದಿದ್ದೀರಾ? ಇದು ಬಹಳ ರುಚಿಕರವಾಗಿರುತ್ತದೆ. ಆಲೂಗಡ್ಡೆ ಮತ್ತು ಹಸಿರು ಬಟಾಣಿಯನ್ನು ಪ್ರಧಾನವಾಗಿ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಈ ಕರಿ ಚೆಟ್ಟಿನಾಡ್ ಔ... Read More


ಮದುವೆಯ ಬಂಧಕ್ಕೆ ಆರು ವರ್ಷ; ಮದುವೆ ಫೋಟೋಗಳನ್ನು ಹಂಚಿಕೊಂಡ ʻಲಕ್ಷ್ಮೀ ನಿವಾಸʼ ಸೀರಿಯಲ್‌ ಖ್ಯಾತಿಯ ಮಧು ಹೆಗಡೆ

Bengaluru, ಏಪ್ರಿಲ್ 30 -- ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ ನಟ ಮಧು ಹೆಗ್ಡೆ. ಹತ್ತಾರು ಧಾರಾವಾಹಿಗಳಲ್ಲಿ ನಟಿಸಿರುವ ಮಧು, ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಜೀ ಕನ್ನಡ... Read More


ಕರ್ನಾಟಕ ಹವಾಮಾನ: ವರುಣ ಅಬ್ಬರ ಶುರು; ದಕ್ಷಿಣ ಕನ್ನಡ, ಮೈಸೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯ ಮುನ್ಸೂಚನೆ

Bengaluru, ಏಪ್ರಿಲ್ 30 -- ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಂಗಳೂರು ಹವಾಮಾನ ಕೇಂದ್ರದಲ್ಲಿ ನಿನ್ನೆ (ಏಪ್ರಿಲ್ 29, ಮಂಗಳವಾರ) ಸಂಜೆಯವರಿಗೆ ದಾಖಲಾಗಿರುವ... Read More


Summer Travel 2025: ಬೇಸಿಗೆ ರಜೆಯ ಅವಧಿಯಲ್ಲಿ ನೀವು ಭೇಟಿ ನೀಡಬಹುದಾದ ಕರ್ನಾಟಕದ ಬೆಸ್ಟ್‌ 10 ತಾಣಗಳು

ಭಾರತ, ಏಪ್ರಿಲ್ 30 -- ಬಿಳಿಗಿರಿರಂಗನಬೆಟ್ಟ: ಚಾಮರಾಜನಗರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಬಿಳಿಗಿರಿರಂಗನ ಬೆಟ್ಟ.ಬಿಆರ್ ಹಿಲ್ಸ್ ಎಂದು ಕರೆಯಲ್ಪಡುವ ಬಿಳಿಗಿರಿರಂಗನ ಬೆಟ್ಟಗಳು ಆಗ್ನೇಯ ಕರ್ನಾಟಕದಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗಡಿಯಲ್ಲಿ... Read More


ಪಿಎಂ ಕಿಸಾನ್ 20ನೇ ಕಂತು ಈ ತಿಂಗಳು ಬಿಡುಗಡೆ ಸಾಧ್ಯತೆ: ಫಲಾನುಭವಿ ಸ್ಟೇಟಸ್, ಹೊಸ ಅರ್ಜಿ ಸಲ್ಲಿಸುವುದು ಹೇಗೆ?

ಭಾರತ, ಏಪ್ರಿಲ್ 30 -- ದೇಶದ ರೈತರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ತರಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತು 2025ರ ಜೂನ್​ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅರ್ಹ ರೈತರು ಈ ಯೋಜನೆಯ ಅಡಿಯಲ್ಲಿ ತಲಾ 2,000 ರೂಪಾಯಿ ಪಡೆಯಲ... Read More


ದಿನಾ ಒಂದೇ ರೀತಿಯ ಸರಳ ಕುರ್ತಾ ಧರಿಸಬೇಡಿ; ಈ ರೀತಿ ಸ್ಟೈಲಿಶ್ ಚೂಡಿದಾರ್ ಹೊಲಿಸಿ

Bengaluru, ಏಪ್ರಿಲ್ 30 -- ಅದು ದೈನಂದಿನ ಉಡುಗೆಯಾಗಿರಲಿ ಅಥವಾ ಯಾವುದೇ ವಿಶೇಷ ಸಂದರ್ಭವಾಗಿರಲಿ, ಎಲ್ಲಾ ಸಂದರ್ಭಗಳಿಗೂ ಚೂಡಿದಾರ್ ಉತ್ತಮವಾಗಿರುತ್ತವೆ. ವಿಶೇಷವಾಗಿ ಬೇಸಿಗೆಯ ಸಮಯ ಬಂದಾಗ, ಚೂಡಿದಾರ್ ಅಥವಾ ಕುರ್ತಾ ಅತ್ಯುತ್ತಮವಾಗಿರುತ್ತವೆ. ... Read More


93 ದಿನಗಳ ನಂತರ ಬಿಗ್‌ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಬಿಡುಗಡೆ; ಜೈಲಿಂದ ಹೊರಬಂದ ಮೇಲೆ ಹೀಗಂದ್ರು ವಕೀಲ್ ಸಾಬ್‌

ಭಾರತ, ಏಪ್ರಿಲ್ 30 -- ಬೆಂಗಳೂರು: ಜೋರು ಮಾತು, ತರ್ಕ, ವಾದ-ವಿವಾದಗಳಿಂದಲೇ ಹೆಸರು ಗಳಿಸಿದ್ದ ಲಾಯರ್ ಜಗದೀಶ್ ಬಿಗ್‌ಬಾಸ್‌ ಸೀಸನ್ 11ರ ಸ್ಪರ್ಧಿಯಾಗಿದ್ದರು. ಆಗಾಗ ಸಿನಿಮಾ ಸ್ಟಾರ್‌ಗಳು ಹಾಗೂ ರಾಜಕಾರಣಿಗಳ ಬಗ್ಗೆ ಕಾಂಟ್ರವರ್ಸಿ ಸ್ಟೇಟ್‌ಮೆಂಟ್... Read More


ರಿಷಿ ನಟನೆಯ ರುದ್ರ ಗರುಡ ಪುರಾಣ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಶೀಘ್ರದಲ್ಲಿ ಒಟಿಟಿಯಲ್ಲಿ ಬಿಡುಗಡೆ

ಭಾರತ, ಏಪ್ರಿಲ್ 30 -- ರುದ್ರ ಗರುಡ ಪುರಾಣ ಒಟಿಟಿ ಬಿಡುಗಡೆ: ಒಟಿಟಿಯಲ್ಲಿ ಸದ್ಯದಲ್ಲಿಯೇ ಕನ್ನಡ ಸಿನಿಮಾವೊಂದು ಬಿಡುಗಡೆಯಾಗಲಿದೆ. ಆಪರೇಷನ್‌ ಅಲಮೇಲಮ್ಮ, ಕವಲು ದಾರಿ , ಸಾರ್ವಜನಿಕರಿಗೆ ಸುವರ್ಣಾವಕಾಶ ಮೂಲಕ ಕನ್ನಡ ಸಿನಿಮಾ ಲೋಕದಲ್ಲಿ ಭರವಸೆ ಮ... Read More


ಕನ್ನಡ ಪಂಚಾಂಗ 2025: ಮೇ 1 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ಭಾರತ, ಏಪ್ರಿಲ್ 30 -- ಕನ್ನಡ ಪಂಚಾಂಗ ಮೇ 1: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿ... Read More